ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಕಿನ್ನಿಮುಲ್ಕಿ

ನಮ್ಮ ಸೇವೆಗಳು

ಠೇವಣಿಗಳ ಬಡ್ಡಿ ದರ:
46 ದಿನಗಳಿಂದ 3 ತಿಂಗಳ ಒಳಗೆ 5%
3 ತಿಂಗ ಳಿಂದ 6 ತಿಂಗಳ ಒಳಗೆ 6%
6 ತಿಂಗ ಳಿಂದ 1 ವರ್ಷದ ಒಳಗೆ 7%
1 ವರ್ಷ ಮತ್ತು ಮೇಲ್ಪಟ್ಟು 8.5%
60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 1 ವರ್ಷದ ಠೇವಣಿಗಳಿಗೆ ಮಾತ್ರ 0.50% ಅಧಿಕ ಬಡ್ಡಿ ನೀಡಲಾಗುವುದು.
100 ತಿಂಗಳುಗಳಲ್ಲಿ ದ್ವಿಗುಣಗೊಳ್ಳುವ ಅಭ್ಯುದಯ ನಗದು ಪತ್ರ.
ಉಳಿತಾಯ ಖಾತೆ (Savings Account)
ಆವರ್ತನ ಠೇವಣಿ (Recurring Deposit)
ದೈನಿಕ ಠೇವಣಿ (Daily Deposit)
ಸಾಲಗಳ ಬಡ್ಡಿ ದರ:
ಚಿನ್ನಾಭರಣ ಸಾಲ 12%
ವಾಹನ ಸಾಲ (ಹೊಸ ವಾಹನ) 12%
ವಾಹನ ಸಾಲ (ಹಳೆ ವಾಹನ) 13%
ಭದ್ರತಾ ಸಾಲ 13%
ಜಾಮೀನು ಸಾಲ 16%
ಜೀವ ವಿಮಾ ಪತ್ರದ ಸಾಲ 14%
ಉಚಾಪತಿ ಸಾಲ 13%
ಗೃಹ ಸಾಲ 10.5%
ಇತರ ಸೌಲಭ್ಯಗಳು:
ಸೇಫ್ ಡೆಪೊಸಿಟ್ ಲೋಕರ್ ಸೌಲಭ್ಯ
NEFT & RTGS ಸೌಲಭ್ಯ