ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಕಿನ್ನಿಮುಲ್ಕಿ

ಮುದ್ರಣ ಘಟಕ

ಸಹಕಾರಿ ಸಂಘ, ಸ್ವ-ಸಹಾಯ ಸಂಘ ಹಾಗೂ ಹಣಕಾಸು ಸಂಸ್ಥೆಗಳಿಗೆ ಅಗತ್ಯವಿರುವ ಎಲ್ಲಾ ತರಹದ ಖಾತೆ ಪುಸ್ತಕಗಳು (Ledger Books), ಇನ್ನಿತರ ಪುಸ್ತಕಗಳು, ಸ್ಟೇಷನರಿಗಳು ಹಾಗೂ ಎಲ್ಲಾ ವಿಧದ ಮುದ್ರಣ ಕೆಲಸಗಳಿಗಾಗಿ ಸಂಪರ್ಕಿಸಿ.

ಎಲ್ಲಾ ಸಹಕಾರಿ ಸಂಘಗಳು ವಿವಿಧ ಲೆಡ್ಜರ್‌ಗಳು, ಫಾರ್ಮ್‌ಶೀಟ್, ಪುಸ್ತಕಗಳು, ಪಾಸ್‌ಬುಕ್‌ಗಳು, ಐಡಿ ಕಾರ್ಡ್, ಹೊಸ ವರ್ಷದ ಕ್ಯಾಲೆಂಡರ್ ಮುದ್ರಣ ಮತ್ತು ಎಲ್ಲಾ ರೀತಿಯ ಮುದ್ರಣ ಮಾಡಿಕೊಡಲಾಗುವುದು. ಕ್ಲಪ್ತ ಸಮಯದಲ್ಲಿ ಒದಗಿಸಲಾಗುವುದು. ವಿತರಣಾ ಸೌಲಭ್ಯವೂ ಲಭ್ಯವಿದೆ. ನಮ್ಮ ಉತ್ಪನ್ನಗಳು ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ.

ಸಂಪರ್ಕ:
0820 - 2581154, +91 9353032171
ಇಮೇಲ್ :
uicsprint@gmail.com
ವಿಳಾಸ
ವಿಶ್ವಶೆಡ್ ನಂ 02, ಪವನ್ ಬಜಾಜ್ ಮೋಟರ್ಸ್ ನ ಹಿಂದೆ, ಎನ್.ಎಚ್.66, ನಿಟ್ಟೂರು, ಉಡುಪಿ - 576105
printing_unit