ಆಗಿನ ದಕ್ಷಿಣ ಕನ್ನಡ ಜಿಲ್ಲೆಗೆ ಒಳಪಟ್ಟ ಉಡುಪಿ ತಾಲೂಕು ಕಾರ್ಯವ್ಯಾಪ್ತಿಗೆ ಸೀಮಿತವಾಗಿಟ್ಟು ರೂರಲ್ ಇಂಡಸ್ಟ್ರೀಸ್ ಬೆಂಗಳೂರು ಇದರ ನಿರ್ದೇಶಕರು ದಿನಾಂಕ: 07-02-1958ರಲ್ಲಿ ನೋಂದಣಿ ಸಂಖ್ಯೆ: DRI 13, ರಲ್ಲಿ ನೋಂದಣಿ ಮಾಡಿರುತ್ತಾರೆ. ಸಂಘದ ಪ್ರಥಮ ಸರ್ವ ಸದಸ್ಯರ ಮಹಾಸಭೆಯು ಹಿಂದಿನ ಉಡುಪಿ ಸಹಕಾರಿ ಹಾಲು ಸರಬರಾಜು ಸಂಘ ಉಡುಪಿ ಇದರಆವರಣದಲ್ಲಿ ದಿನಾಂಕ 28-02-1958 ರಂದು ಜರಗಿದ್ದು ಆ ದಿನದ ಸಭೆಯಲ್ಲಿ 31 ಜನ ಸದಸ್ಯರು ಹಾಜರಾಗಿದ್ದು, ಮಾಜಿ ವಿಧಾನ ಸಭಾ ಸದಸ್ಯರು ದಿ| ಯು.ಎಸ್.ನಾಯಕ್‌ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಜರಾದ ಎಲ್ಲಾ ಸದಸ್ಯರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತಾ ಸಂಘದ ಕಿರು ಪರಿಚಯವನ್ನು ತಮ್ಮ ಮುಂದಿಡಲು ಸಂತೋಷಪಡುತ್ತೇವೆ.
ಕಿರುಕೈಗಾರಿಕೆಗಳಿಗೆ ಆರ್ಥಿಕ ಸಹಾಯ ಒದಗಿಸುವ ಉದ್ದೇಶದಿಂದ ಸ್ಥಾಪನೆಯಾದ ಈ ಸಂಘವು ಹಲವು ಏಳು ಬೀಳುಗಳನ್ನು ಕಂಡಿರುತ್ತದೆ.
2022-23 ರ ಅಂತ್ಯದಲ್ಲಿ | 2023-24 ರ ಅಂತ್ಯದಲ್ಲಿ | |
---|---|---|
ಸದಸ್ಯತ್ವ | 31862 | 32251 |
ಪಾಲು ಬಂಡವಾಳ (ರೂ.) | 2,95,72,085.00 | 2,96,40,550.00 |
ನಿಧಿಗಳು (ರೂ.) | 18,25,17,615.48 | 21,88,44,169.31 |
ಠೇವಣಿಗಳು (ರೂ.) | 150,18,91,259.90 | 165,02,83,346.81 |
ಸಾಲಗಳು (ರೂ.) | 139,26,70,043.79 | 154,24,06,432.62 |
ನಿವ್ವಳ ಲಾಭ (ರೂ.) | 2,04,59,050.14 | 2,37,90,402.44 |
ಡಿವಿಡೆಂಡ್ (ಶೇ) | 15% | 15% |
ಅಡಿಟ್ ವರ್ಗೀಕರಣ | A | A |
Copyright © All rights reserved | Designed and developed by Chipsy Services